Friday, August 21, 2009

ಮದುವೆ


ಮದುವೆ ಎಂದರೆ ಎರಡು ಕುಟುಂಬಗಳು ಒಂದುಗೂಡುತ್ತವೆ.
ಎಲ್ಲ ಜಾತಿಗಳಲ್ಲಿ ಬೇರೆ ಬೇರೆ ರೀತಿ ಮದುವೆ ಆಗುತ್ತದೆ.
ಮದುವೆಯಲ್ಲಿ ಜನ ತುಂಬ ದುಡ್ಡು ಖರ್ಚು ಮಾಡುತ್ತಾರೆ.
ಸರಳವಾದ ಮದುವೆ ಒಳ್ಳೆಯದು.
ಮದುವೆ ಸಂಪ್ರದಾಯದ ಪ್ರತೀಕ.

No comments:

Post a Comment